Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ ನಟ ರವಿಚಂದ್ರನ್ ಅವರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ರವಿಚಂದ್ರನ್ ಅವರ ಮಾತು ಕೇಳಿ ಕಾರ್ಯಕ್ರಮದಲ್ಲಿದ್ದವರೆಲ್ಲಾ ಭಾವುಕರಾದ್ರು. ಅಷ್ಟಕ್ಕೂ ರವಿಚಂದ್ರನ್ ಹೇಳಿದ್ದೇನು?

First published:

  • 18

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ಕಲರ್ಸ್ ಕನ್ನಡದಲ್ಲಿ ವೀಕೆಂಡ್ ನಲ್ಲಿ ಪ್ರಸಾರವಾಗ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಇದೇ ಶನಿವಾರ ಮತ್ತು ಭಾನುವಾರ ಗ್ರ್ಯಾಂಡ್ ಫಿನಾಲೆ ಇದೆ.

    MORE
    GALLERIES

  • 28

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬಂದಿದ್ದಾರೆ. ಈ ಬಾರಿ ವಿನ್ನರ್ ಆಗುವವರಿಗೆ ರವಿಚಂದ್ರನ್ ಅವರು ಟ್ರೋಫಿ ಕೊಡಲಿದ್ದಾರೆ.

    MORE
    GALLERIES

  • 38

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ರವಿಚಂದ್ರನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ವೇದಿಕೆ ಮೇಲೆ ಮಕ್ಕಳು ಹಾರ್ಟ್ ಬಲೂನ್ ತಂದರು. ಮಕ್ಕಳ ಜೊತೆ ಮಗುವಾಗಿ ರವಿಚಂದ್ರನ್ ಅವರು ಡ್ಯಾನ್ಸ್ ಮಾಡಿದ್ದಾರೆ.

    MORE
    GALLERIES

  • 48

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ಕಾರ್ಯಕ್ರಮದ ಜಡ್ಜ್ ಆಗಿರುವ ಸೃಜನ್ ಲೋಕೇಶ್ ನಿಮ್ಮ ಬಯೋಗ್ರಫಿ ಬರೆಯಬೇಕು ಅಂದ್ರೆ ಅದಕ್ಕೆ ಏನಂತ ಹೆಸರಿಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ರವಿಚಂದ್ರನ್ ಅವರು ಬೈಯ್ಯೋ ಗ್ರಪಿ ಎಂದು ಇಡಬೇಕು ಎಂದಿದ್ದಾರೆ.

    MORE
    GALLERIES

  • 58

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ರವಿಚಂದ್ರನ್ ಒಬ್ಬ ಮಗನಾಗಿ ಯಾವ ರೀತಿ ಎಂದು ಸೃಜನ್ ಲೋಕೇಶ್ ಕೇಳ್ತಾರೆ. ಆಗ ರವಿಚಂದ್ರನ್ ಅವರು ಭಾವುಕರಾಗ್ತಾರೆ. ತಾಯಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆ ಎನ್ನುತ್ತಾರೆ.

    MORE
    GALLERIES

  • 68

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ನನ್ನ ತಾಯಿಗೆ ಬ್ರೈನ್ ಸೆಲ್ಸ್ ಡೆಡ್ ಆಗ್ತಾ ಇರುತ್ತೆ. ಒಂದು ವರ್ಷ ಬದುಕಿದ್ರೆ ದೊಡ್ಡ ವಿಷ್ಯ ಎಂದು ಡಾಕ್ಟರ್ ಹೇಳ್ತಾರೆ. ನಾವು ಅಲ್ಲಿಂದ ಅವರನ್ನು 10 ವರ್ಷ ಉಳಿಸಿಕೊಂಡಿದ್ವಿ ಎಂದಿದ್ದಾರೆ.

    MORE
    GALLERIES

  • 78

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    10 ವರ್ಷ ಉಳಿಸಿಕೊಂಡೆ ಎಂದು ನಾನು ಹೆಮ್ಮೆ ಎನ್ನುವ ರೀತಿ ಹೇಳ್ತಾ ಇದ್ದೆ. ಇನ್ನೊಂದು ಸಾರಿ ತಿರುಗಿ ನೋಡಿದಾಗ ಅನ್ನಿಸೋದು, ಅವರು ನನಗೋಸ್ಕರ ಉಳಿದುಕೊಂಡಿದ್ರು ಅಂತ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಅವರಿಗೆ ಇಷ್ಟ ಇರಲಿಲ್ಲ ಎಂದು ರವಿಚಂದ್ರನ್ ಭಾವುಕರಾದ್ರು.

    MORE
    GALLERIES

  • 88

    Ravichandran: ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್, ತಾಯಿಯನ್ನು ನೆನೆದು ರವಿಚಂದ್ರನ್ ಭಾವುಕ!

    ರವಿಚಂದ್ರನ್ ಅವರ ಮಾತು ಕೇಳಿ ಕಾರ್ಯಕ್ರಮದಲ್ಲಿದ್ದವರೆಲ್ಲಾ ಬೇಸರ ಮಾಡಿಕೊಂಡ್ರು. ಅಂದಹಾಗೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವೂ ತಾಯಿ-ಮಕ್ಕಳ ಸಂಬಂಧವನ್ನು ಸಾರುವ ಕಾರ್ಯಕ್ರಮವಾಗಿದೆ.

    MORE
    GALLERIES