Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ತಾಯ್ತನದ ಹೊಸ ಭಾಷ್ಯ ಬರೆದ ಪೊಲೀಸ್!

ಶನಿವಾರದಿಂದ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶುರುವಾಗಲಿದೆ. ನಾಳೆ ಅದರ ಗ್ರ್ಯಾಂಡ್ ಓಪೆನಿಂಗ್ ಇದೆ. ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ಗೆ ಮಕ್ಕಳು ಅಮ್ಮಂದಿರು ಸೆಲೆಕ್ಟ್ ಆಗಿದ್ದಾರೆ. ವಂಶಿ, ನಿರಂಜನ ನಿರೂಪಕರಾಗಿದ್ದಾರೆ.

First published: