Nammamma Super Star: ಮತ್ತೆ ಬರ್ತಿದೆ ನನ್ನಮ್ಮ ಸೂಪರ್ ಸ್ಟಾರ್! ವಂಶಿನೇ ನಿರೂಪಕಿ!

ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ಮತ್ತೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಬರ್ತಾ ಇದೆ.

First published: