Actress Manasa Jhoshi: ತಾಯಿ ಆಗುವ ಖುಷಿಯಲ್ಲಿ ಮಂಗಳಗೌರಿ ನಟಿ, ಯಾರು ಈ ಮಾನಸ ಜೋಶಿ?

ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಮಂಗಳಗೌರಿ ಧಾರಾವಾಹಿಯೂ ಮುಕ್ತಾಯವಾಗಿದೆ. ಮಂಗಳಗೌರಿ ಸೀರಿಯಲ್‍ನಲ್ಲಿ ಅಭಿನಯಿಸುತ್ತಿದ್ದ, ರಾಜೇಶ್ವರಿ ಪಾತ್ರ ನಿರ್ವಹಿಸುತ್ತಿದ್ದ ಮನಸಾ ಜೋಶಿ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

First published: