ಸುಕೃತಾ ಅವರು ರಿಯಲ್ ಲೈಫ್ ನಲ್ಲಿ ಮದುವೆ ಆಗ್ತಿದ್ದಾರಂತೆ. ಈ ವಿಚಾರ ತಿಳಿಸಿರೋದು ಸುಕೃತಾನೇ! ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ. ಅದು ಯೂಟ್ಯೂಬ್‍ನಲ್ಲಿ ನೇರವಾಗಿ ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‍ಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ತಾನು ಸಿಡ್ನಿ ಹುಡುಗನನ್ನು ಮದ್ವೆ ಆಗ್ತಿದ್ದೀನಿ ಎಂದು ಹೇಳಿದ್ದಾರೆ.