Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

ಲಕ್ಷಣ ಧಾರಾವಾಹಿ ನಕ್ಷತ್ರಾ ಮತ್ತು ಶ್ವೇತಾ ಗೋಲ್‍ಗಪ್ಪಾ ಚಾಲೆಂಜ್ ನಡೆಸಿದ್ದಾರೆ. ಯಾರು ಹೆಚ್ಚು ತಿಂದ್ರು, ಗೆದ್ದಿದ್ದು ಯಾರು ಅಂತ ನೋಡಿ.

First published:

  • 18

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ ಲಕ್ಷಣ ಮತ್ತು ಶ್ವೇತಾ ಪಾತ್ರ ಎಲ್ಲರ ಗಮನ ಸೆಳೆದಿದೆ.

    MORE
    GALLERIES

  • 28

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಶ್ವೇತಾ ಪಾತ್ರ ಮಾಡುತ್ತಿರುವ ಸುಕೃತಾ ನಾಗ್ ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ನಕ್ಷತ್ರಾ ಪಾತ್ರ ಮಾಡ್ತಿರೋ ವಿಜಯಲಕ್ಷ್ಮಿ ಜೊತೆ ವಿಡಿಯೋ ಮಾಡಿದ್ದಾರೆ.

    MORE
    GALLERIES

  • 38

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಸುಕೃತಾ ಮತ್ತು ವಿಜಯಲಕ್ಷ್ಮಿ ಗೋಲ್‍ಗಪ್ಪಾ ಚಾಲೆಂಜ್ ಮಾಡಿದ್ದಾರೆ. ಇಬ್ಬರು ಜಯನಗರದಲ್ಲಿ ಗೋಲ್‍ಗಪ್ಪಾ ತಿಂದಿದ್ದಾರೆ. ಸುಕೃತಾ ಅವರಿಗೆ ಖಾರ ಹೆಚ್ಚಾಗಿತ್ತಂತೆ.

    MORE
    GALLERIES

  • 48

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಸುಕೃತಾ ನಾಗ್ ಅವರು ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹೀರೋ ತಂಗಿಯಾಗಿ ನಟಿಸಿದ್ದರು. ಇವರು ಹೆಚ್ಚಿಗೆ ತಿನ್ನುವುದಿಲ್ವಂತೆ. ಚಾಲೆಂಜ್ ಗೋಸ್ಕರ ಗೋಲ್‍ಗಪ್ಪಾ ತಿಂದಿದ್ದಾರೆ.

    MORE
    GALLERIES

  • 58

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಸುಕೃತಾ ಅವರು ಒಂದು ಪ್ಲೇಟ್ ಮೇಲೆ ತಿಂದಿದ್ದಾರೆ. ನಕ್ಷತ್ರಾ 2 ಪ್ಲೇಟ್ ಮೇಲೆ ತಿಂದಿದ್ದಾರೆ. ಈ ಟಾಸ್ಕ್‍ನನ್ನು ವಿಜಯಲಕ್ಷ್ಮಿ ಗೆದ್ದಿದ್ದಾರೆ. ಗೋಲ್‍ಗೊಪ್ಪಾ ಸೂಪರ್ ಆಗಿ ಇತ್ತಂತೆ.

    MORE
    GALLERIES

  • 68

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಅಲ್ಲದೇ ಸುಕೃತಾ ನಾಗ್ ಅವರು ಗೋಲ್‍ಗಪ್ಪಾದವನಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಕನ್ನಡವನ್ನು ಉಳಿಸೋಣ, ಕನ್ನಡವನ್ನು ಮಾತನಾಡೋಣ ಎಂದು ಹೇಳಿದ್ದಾರೆ.

    MORE
    GALLERIES

  • 78

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ನಟಿ ಸುಕೃತಾ ಮತ್ತು ವಿಜಯಲಕ್ಷ್ಮಿ ಈ ಚಾಲೆಂಜ್ ಮಾಡೋ ಮೊದಲು, 500 ರೂಪಾಯಿಯಲ್ಲಿ ಶಾಪಿಂಗ್ ಮಾಡೋ ಚಾಲೆಂಜ್ ಮಾಡಿದ್ದರು.

    MORE
    GALLERIES

  • 88

    Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?

    ಸುಕೃತಾ ಅವರು ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಆಗಾಗ ವಿಡಿಯೋಗಳನ್ನು ಹಾಕ್ತಾರೆ. ವೀಕ್ಷಕರಿಗೆ ಹಲವಾರು ವಿಚಾರಗಳನ್ನು ತಿಳಿಸಿ ಕೊಡ್ತಾರೆ.

    MORE
    GALLERIES