ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ ಸದ್ಯ ರಾತ್ರಿ 8.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ ಸೀಸನ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು.
2/ 8
ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ.
3/ 8
ಲಕ್ಷಣ ಧಾರಾವಾಹಿ ಇನ್ಮುಂದೆ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಹೊಸ ಧಾರಾವಾಹಿಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಧಾರಾವಾಹಿ ಚೇಂಜ್ ಮಾಡ್ತಾ ಇದ್ದಾರೆ.
4/ 8
ಏಪ್ರಿಲ್ 24ರಿಂದ ರಾತ್ರಿ 8.30ಕ್ಕೆ ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಅದಕ್ಕೆ ಲಕ್ಷಣ ಸೀರಿಯಲ್ ಇನ್ಮುಂದೆ ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ.
5/ 8
ಲಕ್ಷಣ ಧಾರಾವಾಹಿಯಲ್ಲಿ ಡೆವಿಲ್ ಭಾರ್ಗವಿ ಎಂದು ಶ್ವೇತಾಗೆ ಗೊತ್ತಾಗಿದೆ. ಅದಕ್ಕೆ ತನಗೆ ಹೇಗೆ ಬೇಕೋ ಹಾಗೇ ಡೆವಿಲ್ ನ ಆಟವಾಡಿಸುತ್ತಾ ಇದ್ದಾಳೆ.
6/ 8
ಭೂಪತಿ ಜೊತೆ ಮದುವೆ ಮಾಡಿಸು ಎಂದು ಶ್ವೇತಾ ಡೆವಿಲ್ ಗೆ ಹೇಳಿದ್ದಾಳೆ. ಅಂತೆಯೇ ಡೆವಿಲ್ ಎಲ್ಲ ಪ್ಲ್ಯಾನ್ ಮಾಡಿ, ಶ್ವೇತಾ ಮತ್ತು ಭೂಪತಿಗೆ ಮದುವೆ ಮಾಡಿಸುತ್ತಿದ್ದಾಳೆ.
7/ 8
ಶ್ವೇತಾ, ಭೂಪತಿ ಮತ್ತು ನಕ್ಷತ್ರಾಗೆ ಸಹಾಯ ಮಾಡ್ತೀನಿ ಎಂದು ಹೇಳಿ ನಾಟಕವಾಡ್ತಾ ಇದ್ದಾಳೆ. ಭೂಪತಿಯನ್ನು ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾಳೆ.
8/ 8
ಆದ್ರೂ ಸೀರಿಯಲ್ ಟೈಮ್ ಚೇಂಜ್ ಆಗಿದ್ದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. 8.30ಕ್ಕೆ ಚೆನ್ನಾಗಿತ್ತು, ಬದಲಾಯಿಸಬಾರದಿತ್ತು ಎಂದು ಹೇಳಿದ್ದಾರೆ.
First published:
18
Lakshana Serial: ಬದಲಾದ ಸಮಯದಲ್ಲಿ 'ಲಕ್ಷಣ'! ನಿಮ್ಮನೆ ಟಿವಿಯಲ್ಲಿ 'ನಕ್ಷತ್ರ' ಬರೋದು ಯಾವಾಗ?