Actor Sunil: ಧಾರಾವಾಹಿಯಲ್ಲೂ ಇಲ್ಲ, ಬಿಗ್ ಬಾಸ್‍ಗೂ ಬರಲಿಲ್ಲ! ಎಲ್ಲಿ ಹೋದ್ರು ಶನಿ ಖ್ಯಾತಿಯ ಸುನೀಲ್?

ಕೆಂಡಸಂಪಿಗೆ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದ ಶನಿ ಧಾರಾವಾಹಿ ಖ್ಯಾತಿಯ ನಟ ಸುನೀಲ್ ಅವರು ಬಂದ ಒಂದೇ ತಿಂಗಳಿಗೆ ಧಾರಾವಾಹಿಯಿಂದ ದೂರ ಹೋಗಿದ್ದಾರೆ. ಇತ್ತ ಬಿಗ್‌ ಬಾಸ್‌ಗೆ ಬರುತ್ತಾರೆ ಎನ್ನಲಾಗಿತ್ತು. ಆದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲದ ಸುನೀಲ್ ಎಲ್ಲಿ ಹೋದ್ರು ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ!

First published: