Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

ಕೆಂಡಸಂಪಿಯಲ್ಲಿ ಸುಮನಾ ಪಾತ್ರ ಮಾಡ್ತಿರುವ ನಟಿಯ ನಿಜವಾದ ಹೆಸರು ಕಾವ್ಯ. ಧಾರಾವಾಹಿಯಲ್ಲಿ ಸುಮನಾ ಲುಕ್ ಬದಲಾಗಿದೆ.

First published:

  • 18

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಕೆಂಡಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ.

    MORE
    GALLERIES

  • 28

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ.

    MORE
    GALLERIES

  • 38

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಸುಮನಾ ವಿಚಾರವಾಗಿ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ.

    MORE
    GALLERIES

  • 48

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಸುಮನಾ ಹೂವು ಮಾರುವ ಹುಡುಗಿ, ಇಷ್ಟು ದೊಡ್ಡ ಮನೆಯಲ್ಲಿ ಹೇಗಿರಬೇಕು ಎಂದು ಗೊತ್ತಿಲ್ಲ ಎಂದು ಎಲ್ಲರೂ ಬೈಯುತ್ತಲೇ ಇರುತ್ತಾರೆ. ಸುಮನಾ ಹಳೇ ಚೂಡಿದಾರ್ ಗಳನ್ನು ಮಾತ್ರ ಹಾಕ್ತಾಳೆ.

    MORE
    GALLERIES

  • 58

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಧಾರಾವಾಹಿಯಲ್ಲಿ ಸುಮನಾ ಲುಕ್ ಚೇಂಜ್ ಆಗಿದೆ. ಸೀರೆ ಉಡುತ್ತಿದ್ದಾಳೆ. ಸೀರೆಯಲ್ಲಿ ಸುಮನಾ ಸುಂದರವಾಗಿ ಕಾಣ್ತ ಇದ್ದಾರೆ. ಚೆಂದವಾಗಿ ರೆಡಿಯಾಗುತ್ತಿದ್ದಾರೆ.

    MORE
    GALLERIES

  • 68

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ತೀರ್ಥ ಸುಮನಾಳನ್ನು ಮದುವೆ ಆಗಿರುವುದೇ ವೋಟಿಗಾಗಿ. ಆದ್ರೆ ಈಗ ಸುಮನಾ ಗುಣ ಇಷ್ಟ ಆಗಿದೆ. ಅಲ್ಲದೇ ಸುಮನಾ ನೋಟವೂ ಸಹ ಪತಿಯನ್ನು ಸೆಳೆಯುತ್ತಿದೆ.

    MORE
    GALLERIES

  • 78

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ತೀರ್ಥ ಅತ್ತಿಗೆ ಸುಮನಾಳಿಗೆ ಕಾಟ ಕೊಡುತ್ತಿದ್ದಾಳೆ. ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಪ್ರಯತ್ನ ಪಡ್ತಾ ಇದ್ದಾಳೆ. ಆದ್ರೆ ಸುಮನಾ ಅದ್ಯಾವುದಕ್ಕೂ ಬಗ್ಗುತ್ತಿಲ್ಲ.

    MORE
    GALLERIES

  • 88

    Kendasampige: ಸುಮನಾ ಲುಕ್ ಚೇಂಜ್! ಸೀರೆಯುಟ್ಟ ಹೆಂಡ್ತಿ ನೋಡಿ ಕಳೆದೋದ ತೀರ್ಥ

    ಸದ್ಯ ಸೀರಿಯಲ್ ಚೆನ್ನಾಗಿ ಓಡ್ತಾ ಇದೆ. ಈಗ ಸುಮನಾ ಲುಕ್ ಸಹ ಜನರಿಗೆ ಇಷ್ಟವಾಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    MORE
    GALLERIES