Kanyakumari Serial Actors: ಜೊತೆಯಾಗಿ ಕಾಣಿಸಿಕೊಂಡ 'ಕನ್ಯಾಕುಮಾರಿ' ಜೋಡಿ, ಮದುವೆಯಾಗ್ತಾರಾ ಚರಣ್-ಕನ್ನಿಕಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ಕನ್ಯಾಕುಮಾರಿ' ಸೀರಿಯಲ್‍ನ ನಾಯಕ ಚರಣ್, ನಾಯಕಿ ಕನ್ನಿಕಾ ಜೊತೆ ಜೊತೆಯಾಗಿ ಓಡಾಡುತ್ತಿದ್ದಾರೆ. ಇಬ್ಬರು ಮದುವೆ ಆಗ್ತಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ! ಇದು ನಿಜಾನಾ?