Kannada Serial Actor: ಕನ್ಯಾಕುಮಾರಿಯಿಂದ ಆಂಧ್ರದ ಕಡೆಗೆ! ತೆಲುಗು ಸೀರಿಯಲ್‌ನಲ್ಲಿ ಕನ್ನಡದ ಚರಣ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿಯ ನಟ ಚರಣ್ ಅಂದ್ರೆ ಯಶವಂತ್ ಗೌಡ ಈಗ ತೆಲುಗಿನಲ್ಲಿ ನಟಿಸಲು ಮುಂದಾಗಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ಮುಗಿದಿದ್ದಕ್ಕೆ ತೆಲುಗಿಗೆ ಹೋಗಿದ್ದಾರೆ.

First published: