Lakshana: ಲಕ್ಷಣ ಧಾರಾವಾಹಿಗೆ ಎಂಟ್ರಿಯಾದ 'ಕನ್ನಿಕಾ', ಭೂಪತಿಗೆ ಪ್ರೀತಿಯ ಮನವರಿಕೆ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಲಕ್ಷಣ ಧಾರಾವಾಹಿಗೆ ಕನ್ನಿಕಾ ಪಾತ್ರ ಮಾಡಿದ್ದ ಆಸಿಯಾ ಫಿರ್ದೋಸೆ ಎಂಟ್ರಿಯಾಗಿದ್ದಾರೆ. ಮೌರ್ಯನ ಜೊತೆ ಸೇರಿ ಭೂಪತಿಗೆ ಪ್ರೀತಿಯ ಮನವರಿಕೆ ಮಾಡ್ತಾ ಇದ್ದಾರೆ.
ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ.
2/ 8
ಲಕ್ಷಣ ಧಾರಾವಾಹಿಯಲ್ಲಿ ಭೂಪತಿ ನಕ್ಷತ್ರಾಳನ್ನು ಪ್ರೀತಿ ಮಾಡ್ತಾ ಇದ್ದಾನೆ. ಆದ್ರೆ ಅದು ಅವನಿಗೆ ಗೊತ್ತಾಗುತ್ತಿಲ್ಲ. ಅದನ್ನು ಸ್ನೇಹಾ ಎಂದುಕೊಂಡಿದ್ದಾನೆ.
3/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ಯಾಕುಮಾರಿ ಧಾರಾವಾಹಿಯ ಕನ್ನಿಕಾ ಪಾತ್ರಧಾರಿ ಆಸಿಯಾ ಫಿರ್ದೋಸೆ ಲಕ್ಷಣ ಧಾರಾವಾಹಿಗೆ ಎಂಟ್ರಿಯಾಗಿದ್ದಾರೆ.
4/ 8
ಮೌರ್ಯ ಮತ್ತು ಆಸಿಯಾ ಫಿರ್ದೋಸೆ ಸೇರಿ ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗಿದೆ ಎಂದು ಮನವರಿಕೆ ಮಾಡಿಕೊಡ್ತಾ ಇದ್ದಾರೆ. ಭೂಪತಿಗೆ ಅದು ಅರ್ಥವಾಗುತ್ತಾ ನೋಡಬೇಕು.
5/ 8
ನಕ್ಷತ್ರಾ ಮತ್ತು ಭೂಪತಿಯ ಸ್ಟೋರಿಯನ್ನು ತಮ್ಮ ಲವ್ ಸ್ಟೋರಿ ಎನ್ನುವ ರೀತಿ ಹೇಳ್ತಾ ಇದ್ದಾರೆ. ಭೂಪತಿ ಅವರೇ, ನಿಮ್ಮ ತಮ್ಮನಿಗೆ ನನ್ನ ಮೇಲೆ ಪ್ರೀತಿ ಇದೆ. ಆದ್ರೆ ಸ್ನೇಹಿತೆ ಅಂತ ಹೇಳ್ತಾನೆ ಎಂದು ಹೇಳಿದ್ದಾಳೆ.
6/ 8
ಮೌರ್ಯ, ಅಣ್ಣ ಈಕೆ ಮೇಲೆ ನನಗೆ ಇರೋದು ಪ್ರೀತಿ ಅಲ್ಲ. ಬರೀ ಫ್ರೆಂಡ್‍ಶಿಪ್ ಎಂದು ಹೇಳ್ತಾ ಇದ್ದಾನೆ. ಅದಕ್ಕೆ ಭೂಪತಿ ಇಬ್ಬರ ಮಾತು ಕೇಳಿ ನಿರ್ಧಾರ ಹೇಳುತ್ತೇನೆ ಎಂದು ಹೇಳ್ತಾನೆ.
7/ 8
ಭೂಪತಿ, ಒಬ್ಬರಿಗೆ ನಾವು ಅಗತ್ಯಕ್ಕಿಂತ ಹೆಚ್ಚು ಕಾಳಜಿ ತೋರಿಸಿದ್ರೆ ಅದು ಪ್ರೀತಿ, ನಿನಗೆ ಆಕೆಯ ಮೇಲಿರೋದು ಪ್ರೀತಿ ಎಂದು ಮೌರ್ಯನಿಗೆ ಹೇಳ್ತಾನೆ. ತನ್ನ ಪ್ರೀತಿ ಬಗ್ಗೆ ಭೂಪತಿಗೆ ಅರಿವಾಗುತ್ತಾ ನೋಡಬೇಕು.
8/ 8
ಧಾರಾವಾಹಿಗೆ ಕನ್ನಿಕಾ ಬಂದಿದ್ದು, ಅವರು ಗೆಸ್ಟ್ ರೋಲ್ ಮಾಡ್ತಾ ಇದ್ದಾರಾ? ಅಥವಾ ಸೀರಿಯಲ್‍ನಲ್ಲಿ ಮುಂದುವರೆಯುತ್ತಾರಾ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
First published:
18