Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

ಹೊಸ ಸಂಚಲನ ಸೃಷ್ಟಿಸಿದ್ದ ಧಾರಾವಾಹಿ ಕನ್ನಡತಿ. ಅದರ 2ನೇ ಭಾಗ ಶುರುವಾಗುತ್ತೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

First published:

  • 18

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಸಿನಿಮಾ ಮೊದಲನೇ ಭಾಗ ಹಿಟ್ ಆದ್ರೆ, ಅದರ 2ನೇ ಭಾಗವೂ ಬರುತ್ತೆ. ಆ ರೀತಿಯ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದ್ರೆ ಧಾರಾವಾಹಿಯೊಂದು ಎರಡನೇ ಭಾಗ ಬರುವುದು ಅಂದ್ರೆ ಆಶ್ಚರ್ಯದ ವಿಷಯವೇ ಸರಿ.

    MORE
    GALLERIES

  • 28

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. 800 ಸಂಚಿಕೆ ಮುಗಿಸಿದ ಸೀರಿಯಲ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿತ್ತು. ಎಲ್ಲರೂ ತಪ್ಪದೇ ಸೀರಿಯಲ್ ನೋಡ್ತಾ ಇದ್ರು.

    MORE
    GALLERIES

  • 38

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಆದ್ರೆ ಧಾರಾವಾಹಿ ಮುಗಿದಿರುವ ಕಾರಣ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಧಾರಾವಾಹಿ ಚೆನ್ನಾಗಿ ರನ್ ಆಗ್ತಿತ್ತು. ನಮ್ಗೆ ಇಷ್ಟ ಆಗಿತ್ತು ಏಕೆ ಮುಗಿಸಿದ್ರಿ ಎಂದು ಕೇಳಿದ್ದಾರೆ.

    MORE
    GALLERIES

  • 48

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಅಲ್ಲದೇ ಸಿನಿಮಾ ರೀತಿ ಕನ್ನಡತಿ ಧಾರಾವಾಹಿ ಪಾರ್ಟ್ 2 ತೆಗೆಯಿರಿ ಎಂದು ಕೇಳ್ತಾ ಇದ್ದಾರೆ. ನಮಗೆ ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳೋಕೆ ಇಷ್ಟ ಇಲ್ಲ ಎನ್ನುತ್ತಿದ್ದಾರೆ.

    MORE
    GALLERIES

  • 58

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಭುವನೇಶ್ವರಿ ಆಗಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ನಟಿಸಿದ್ದರು. ಎಲ್ಲರ ಪಾತ್ರವೂ ಅದ್ಭುತವಾಗಿ ಮೂಡಿ ಬಂದಿತ್ತು.

    MORE
    GALLERIES

  • 68

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಧಾರಾವಾಹಿ ಮುಕ್ತಾಯ ಆಗಿರೋದ್ರಿಂದ ಕೆಲವೊಂದು ವಿಷಯಗಳು ಇನ್ನೂ ಗೊಂದಲದಲ್ಲಿವೆ. ಸಾನಿಯಾ ಮರ್ಡರ್ ಮಾಡಲು ಬಂದಿದ್ದು ಹರ್ಷನಿಗೆ ಗೊತ್ತಾಗಿಲ್ಲ. ಆಕೆಗೆ ಶಿಕ್ಷೆ ಆಗಲಿಲ್ಲ ಎಂದು ಜನ ಕೇಳ್ತಾ ಇದ್ದಾರೆ.

    MORE
    GALLERIES

  • 78

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಅಲ್ಲದೇ ಧಾರಾವಾಹಿ ಕೊನೆಯಲ್ಲಿ ಬರ್ತಿದ್ದ ಸರಿಗನ್ನಡಂ ಗೆಲ್ಗೆ ತುಂಬಾ ಜನರಿಗೆ ಇಷ್ಟ ಆಗಿತ್ತು. ಅದರಿಂದ ಎಷ್ಟೋ ಪದಗಳನ್ನು ಕಲಿತುಕೊಂಡಿದ್ದರು.

    MORE
    GALLERIES

  • 88

    Kannadathi Serial part 2: ಸಿನಿಮಾ ರೀತಿ ಧಾರಾವಾಹಿಯೂ ಪಾರ್ಟ್ 2, ಕನ್ನಡತಿ ಎರಡನೇ ಭಾಗ ಶುರುವಾಗುತ್ತಾ?

    ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಮ್ಮೆ ಕನ್ನಡತಿ ಧಾರಾವಾಹಿ ಬರುತ್ತಾ? ಪಾರ್ಟ್ 2 ಶುರು ಮಾಡ್ತಾರಾ ನೋಡಬೇಕು.

    MORE
    GALLERIES