Kannadathi Serial: 'ಕನ್ನಡತಿ' ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ, ಸೋಮವಾರದಿಂದ ಅಂತಿಮ ಅಧ್ಯಾಯ!
ಕನ್ನಡತಿ ಧಾರಾವಾಹಿ ಇನ್ನೊಂದು ವಾರ ಪ್ರಸಾರವಾಗಲಿದೆ. ಸೋಮವಾರದಿಂದ ಅಂತಿಮ ಅಧ್ಯಾಯ ಶುರುವಾಗಲಿದೆ. ಇನ್ನು ಕನ್ನಡತಿ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ಸೀರಿಯಲ್ ಇದು, ಇನ್ನೂ ಮುಂದುವರೆಸಿ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.
2/ 8
ಅಭಿಮಾನಿಗಳು ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ.
3/ 8
ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಆದ್ರೆ ಸೀರಿಯಲ್ ಮುಗಿಯುವ ಸಮಯ ಹತ್ತಿರ ಬಂದಿದೆ.
4/ 8
ಸೋಮವಾರದಿಂದ ಕನ್ನಡತಿ ಧಾರಾವಾಹಿಯ ಅಂತಿಮ ಅಧ್ಯಾಯ ಶುರುವಾಗಲಿದೆ. ಕೊನೆಯ ವಾರದಲ್ಲಿ ಕನ್ನಡತಿ ಸೀರಿಯಲ್ ಓಡುತ್ತಿದೆ.
5/ 8
ಧಾರಾವಾಹಿಯಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಹೀರೋ ಹರ್ಷ ಮೊದಲಿನಂತೆ ಇಲ್ಲ. ಅಮ್ಮಮ್ಮ ಸತ್ತ ಮೇಲೆ ಜಗಳ ಮಾಡುವುದನ್ನು ಬಿಟ್ಟಿದ್ದಾನೆ. ಎಲ್ಲರ ಜೊತೆ ತಾಳ್ಮೆಯಿಂದ ಮಾತನಾಡುತ್ತಿದ್ದಾನೆ.
6/ 8
ವಿಲನ್ ಆಗಿದ್ದ ಸಾನಿಯಾ ಬದಲಾಗಿದ್ದಾಳೆ. ದುಡ್ಡು, ಅಧಿಕಾರಕ್ಕಿಂತ ಸಂಬಂಧ ದೊಡ್ಡದು ಎಂದು ಕಲಿತಿದ್ದಾಳೆ. ಎಲ್ಲರೊಡನೆ ಖುಷಿಯಾಗಿದ್ದಾಳೆ. ಇನ್ನು ತಾಪ್ಸಿ, ದೇವ್‍ಗೆ ಆಸ್ಪತ್ರೆ ರೆಡಿಯಾಗುತ್ತಿದೆ.
7/ 8
ಭುವಿ ಅಮ್ಮಮ್ಮನ ಮಾತಿನಂತೆ ಎಲ್ಲರನ್ನೂ, ಎಲ್ಲಾ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ವರು ಮದುವೆ ಆಗಲು ಲಾಯರ್ ಬಂದಿದ್ದಾರೆ. ಎಲ್ಲ ಹ್ಯಾಪಿ ಎಂಡಿಂಗ್ ಆಗ್ತಾ ಇದೆ.
8/ 8
ಇನ್ನು ಕನ್ನಡತಿ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ಸೀರಿಯಲ್ ಇದು, ಇನ್ನೂ ಮುಂದುವರೆಸಿ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.
First published:
18