Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

ಕನ್ನಡತಿ ಧಾರಾವಾಹಿಯ ಅಂತಿಮ ಅಧ್ಯಾಯ ನಡೆಯುತ್ತಿದೆ. ಹರ್ಷ ತೆರೆದಿರೋ ಅಮ್ಮಮ್ಮನ ಕಾಫಿ ಅಂಗಡಿ ಹಲವು ವಿಶೇಷತೆಗಳಿಂದ ಕೂಡಿದೆ.

First published:

  • 18

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಈ ವಾರ ಅಂತಿಮ ಅಧ್ಯಾಯ ನಡೆಯುತ್ತಿದೆ.

    MORE
    GALLERIES

  • 28

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಅಮ್ಮಮ್ಮ ಬದುಕಿರುವಾಗ ಕಾಫಿ ಶಾಪ್ ನ್ನು ಕನ್ನಡದಲ್ಲಿ ತೆರೆಯಬೇಕೆಂದು ಆಸೆ ಇಟ್ಟುಕೊಂಡಿದ್ರು. ಆಗ ಹರ್ಷ ಅದಕ್ಕೆ ಒಪ್ಪಿರಲಿಲ್ಲ. ಅಮ್ಮಮ್ಮ ತೀರಿ ಹೋದ ಮೇಲೆ ಹರ್ಷ ಬದಲಾಗಿದ್ದಾನೆ. ಅಮ್ಮಮ್ಮನಿಗಾಗಿ ಕನ್ನಡದಲ್ಲಿ ಕಾಫಿ ಶಾಪ್ ತೆರೆದಿದ್ದಾನೆ.

    MORE
    GALLERIES

  • 38

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಕಾಫಿ ಅಂಗಡಿಅಂತ ಕನ್ನಡದಲ್ಲಿ ಬೋರ್ಡ್ ಹಾಕಿಸಿದ್ದಾನೆ. ಒಳಗೆ ಬರುತ್ತಿದ್ದ ಹಾಗೇ ನೀರು, ಹಸಿರು ಗಿಡಗಳು ಜನರನ್ನು ಸೆಳೆಯಲಿವೆ. ನೋಟವೇ ಚೆಂದವಾಗಿದೆ.

    MORE
    GALLERIES

  • 48

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಅಲ್ಲದೇ ಕಾಫಿ ಅಂಗಡಿ ಒಳಗೆ ಹೋದಾಗ ಅಮ್ಮಮ್ಮ ಫೋಟೋ ಗ್ರಾಹಕರನ್ನು ಸ್ವಾಗತ ಮಾಡಲಿದೆ. ಅಮ್ಮಮ್ಮ ನಗುತ್ತಾ ಎಲ್ಲರನ್ನೂ ವೆಲ್ ಕಮ್ ಮಾಡುವು ರೀತಿ ಇದೆ.

    MORE
    GALLERIES

  • 58

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಇನ್ನು ಕಾಫಿ ಅಂಗಡಿ ಒಳಗೆ ಲೈಬ್ರರಿ ಸಹ ಇದೆ. ಗ್ರಾಹಕರು ಕಾಫಿ ಕುಡಿಯುತ್ತಾ ಪುಸ್ತಕಗಳನ್ನು ಓದಬಹುದು.ಎಲ್ಲವೂ ಅಮ್ಮಮ್ಮ ಅಂದುಕೊಂಡಂತೆ ಇದೆ.

    MORE
    GALLERIES

  • 68

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಕಾಫಿ ಅಂಗಡಿ ಒಳಗೆ ಕನ್ನಡ ಕವಿಗಳ ಫೋಟೋಗಳನ್ನು ಹಾಕಲಾಗಿದೆ. ಕುವೆಂಪು ಅವರ 'ಎಲ್ಲಾದರು ಇರು, ಎಂತಾದರು ಇರು' ಕನ್ನಡಿಗರಿಗೆ ಇಷ್ಟವಾಗುತ್ತೆ.

    MORE
    GALLERIES

  • 78

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಅಭಿಮಾನಿಗಳು ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ.

    MORE
    GALLERIES

  • 88

    Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!

    ಅಮ್ಮಮ್ಮನ ಆಸೆಯಂತೆ ಅಂಗಡಿ ಓಪನ್ ಆಗಿರುವುದಕ್ಕೆ ಭುವಿ ಮತ್ತು ಹರ್ಷ ಇಬ್ಬರೂ ಸಂತೋಷವಾಗಿದ್ದಾರೆ. ಧಾರಾವಾಹಿ ಹ್ಯಾಪಿ ಎಂಡಿಂಗ್ ಆಗಲಿದೆ.

    MORE
    GALLERIES