Actress Sara Annaiah: ಸೀರೆಯಲ್ಲಿ ಕನ್ನಡತಿ ವರುಧಿನಿ; ದೀಪ ಹಿಡಿದು ಮಿನುಗಿದ ಸಾರಾ ಅಣ್ಣಯ್ಯ!

ವರೂಧಿನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡತಿ ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ಇವರದ್ದು. ತನಗೆ ಬೇಕಾದ್ದನ್ನು ಹೇಗಾದ್ರೂ ಪಡೆಯೋ ಹಠ. ಹೌದು ನಿಜ ಜೀವನದಲ್ಲಿ ದೀಪ ಹಿಡಿದು ಎಲ್ಲರ ಬಾಳಲ್ಲಿ ಬೆಳಕು ಮೂಡಲಿ ಎಂದು ವಿಶ್ ಮಾಡಿದ್ದಾರೆ.

First published: