Kannadathi Sara Annaiah: ಅಬ್ಬಬ್ಬಾ ಸಖತ್ ಬೋಲ್ಡ್ ಕನ್ನಡತಿ 'ವರೂಧಿನಿ'! ಸಾರಾ ಅಣ್ಣಯ್ಯ ಹೊಸ ಫೋಟೋ ಶೂಟ್ ನೋಡಿ
ಕನ್ನಡತಿ ಸೀರಿಯಲ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸಾರಾ ಅಣ್ಣಯ್ಯ, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಬೇಕಾದ್ದನ್ನು ಪಡೆದೇ ತೀರುತ್ತಾರೆ. ವರು ಅಂದ್ರೆ ಸಾರಾ ಅಣ್ಣಯ್ಯ 2023ರಲ್ಲಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ವರೂಧಿನಿ ಎಂದೇ ಫೇಮಸ್. ಕನ್ನಡತಿ ಧಾರಾವಾಹಿಯಲ್ಲಿ ಭುವಿಯ ಪ್ರಾಣ ಸ್ನೇಹಿತೆ. ಹೀರೋ ಹರ್ಷನೇ ಬೇಕು ಎನ್ನುತ್ತಿರುವವರು. ವರೂಧಿನಿ ಪಾತ್ರಧಾರಿ ಸಾರಾ ಅಣ್ಣಯ್ಯ ತಮ್ಮ ಪಾತ್ರದ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.
2/ 8
ಕನ್ನಡತಿ ಸೀರಿಯಲ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸಾರಾ ಅಣ್ಣಯ್ಯ, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಬೇಕಾದ್ದನ್ನು ಪಡೆದೇ ತೀರುತ್ತಾರೆ.
3/ 8
ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.
4/ 8
ಸಾರಾ ಅಣ್ಣಯ್ಯ 2023ರಲ್ಲಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನೀಲಿ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.
5/ 8
ಸಾರಾ ಅಣ್ಣಯ್ಯ ಧಾರಾವಾಹಿಯಲ್ಲಿ ಮಾತ್ರ ಬೋಲ್ಡ್ ಲುಕ್ ನಿಂದ ಕಾಣಿಸಿಕೊಂಡಿಲ್ಲ. ಬದಲಿಗೆ ಅವರು ನಿಜ ಜೀವನದಲ್ಲೂ ಸಖತ್ ಬೋಲ್ಡ್ ಆಗಿದ್ದಾರೆ.
6/ 8
ಸಾರಾ ಅಣ್ಣಯ್ಯ ಫೋಟೋ ನೋಡಿ ಹಲವರು ಮೆಚ್ಚಿಕೊಂಡಿದ್ದಾರೆ. ಸೂಪರ್ ಎಂದಿದ್ದಾರೆ. ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.
7/ 8
ಸದ್ಯ ಧಾರಾವಾಹಿಯಲ್ಲಿ ಹರ್ಷ-ಭುವಿಗೆ ಡಿವೋರ್ಸ್ ಕೊಡಿಸಬೇಕು ಎಂಬ ಪ್ಲ್ಯಾನ್ ನಲ್ಲಿ ಇದ್ದಾರೆ. ಆದ್ರೆ ಈ ವಿಷ್ಯ ಹರ್ಷನಿಗೆ ಗೊತ್ತಾಗಿದ್ದು, ವರುಗೆ ಬುದ್ಧಿ ಕಲಿಸಲು ಮುಂದಾಗಿದ್ದಾನೆ.
8/ 8
8 ಕನ್ನಡತಿ ಧಾರಾವಾಹಿ ಶೀಘ್ರದಲ್ಲಿ ಮುಗಿಯುತ್ತೆ ಎನ್ನುವ ಸುದ್ದಿಗಳಿವೆ. ಆದ್ರೆ ಅದನ್ನು ಇನ್ನು ಧಾರಾವಾಹಿ ತಂಡವಾಗಲಿ, ಚಾನೆಲ್ ಆಗಲಿ ಖಚಿತ ಪಡಿಸಿಲ್ಲ.