ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಸೀರಿಯಲ್ ಆಗಿತ್ತು. ಧಾರಾವಾಹಿ ಮುಕ್ತಾಯ ಆಗಿದ್ರೂ ಅದರಲ್ಲಿನ ಪಾತ್ರಗಳನ್ನು ಇನ್ನೂ ಜನ ಮರೆತಿಲ್ಲ. ಹರ್ಷನ ತಂಗಿ ಪಾತ್ರ ಮಾಡಿದ್ದ ಸುಚಿ ಸಹ ಜನರಿಗೆ ಇಷ್ಟ ಆಗಿದ್ಲು.
2/ 8
ಧಾರಾವಾಹಿಯಲ್ಲಿ ಹೀರೋ ತಂಗಿ ಆಗಿದ್ದ ಸುಚಿ, ಹರ್ಷ ಮತ್ತು ಭುವಿ ಪ್ರೀತಿಯನ್ನು ಸಕ್ಸಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಅದೇ ರೀತಿ ಅಣ್ಣ-ಅತ್ತಿಗೆಗೆ ಬೆಂಬಲ ನೀಡಿದ್ಲು.
3/ 8
ಸುಚಿ ಪಾತ್ರ ನೋಡಿದ ಜನ ನಮಗೂ ಈ ರೀತಿಯ ತಂಗಿ ಇರಬೇಕಿತ್ತು ಎಂದುಕೊಂಡಿದ್ದು ಸುಳ್ಳಲ್ಲ. ಆ ರೀತಿ ಅದ್ಭುತವಾಗಿ ನಟಿಸಿದ್ದರು ಅಮೃತಾ ಮೂರ್ತಿ.
4/ 8
ಅಮೃತಾ ಮೂರ್ತಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ಸಖತ್ ಆಗಿ ಕಾಣ್ತಾ ಇದ್ದಾರೆ.
5/ 8
ನಟಿ ಅಮೃತಾ ಅವರು ಶೇರ್ ಮಾಡಿರುವ ಫೋಟೋಗಳಿಗೆ 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು. ಗುಲಾಮಳಿವಳಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ.
6/ 8
ನಟಿ ಅಮೃತಾ ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜೊತೆ ಜೊತೆಯಲಿ ಸೀರಿಯಲ್‍ನಲ್ಲಿ ಕಾಣಿಸಿಕೊಂಡಿದ್ರು. ಆರಾಧನಾ ತಂಗಿ ಭಾವನಾ ಆಗಿ ಪಾತ್ರಕ್ಕೆ ಜೀವ ತುಂಬಿದ್ರು.
7/ 8
ಅಮೃತಾ ಮೂರ್ತಿ ಅವರಿಗೆ ಡ್ಯಾನ್ಸ್ ಎಂದ್ರೆ ತುಂಬಾ ಇಷ್ಟ. ಅವರು ಡ್ಯಾನ್ಸಿಂಗ್ ಚಾಂಪಿಯನ್‍ಶಿಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಧ ವಿಧ ಡ್ಯಾನ್ಸ್ ಮಾಡಿದ್ದರು.
8/ 8
ಅಮೃತಾ ನೋಡೋಕೆ ಕ್ಯೂಟ್ ಆಗಿದ್ದು, ಸಿನಿಮಾದಲ್ಲಿ ಒಳ್ಳೆ ಚಾನ್ಸ್ ಸಿಕ್ರೆ ನಟಿಸಲಿದ್ದಾರೆ. ಅಮೃತಾ ಮೂರ್ತಿ ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.
First published:
18
Amrutha Murthy: ಕನ್ನಡತಿಯ ಸುಚಿ ಸೂಪರ್ ಲುಕ್, ಏನ್ ಮಾಡ್ತಿದ್ದಾರೆ ಅಮೃತಾ ಮೂರ್ತಿ?