Kannadathi: ಅಮ್ಮಮ್ಮ ಹೋಗ್ತಿದ್ದಂತೆ ಹರ್ಷ-ಭುವಿ ಮಧ್ಯೆ ಗೋಡೆಯಾಗಿ ನಿಲ್ಲಲು ವರು ಸಂಚು

ಕನ್ನಡತಿ ಧಾರಾವಾಹಿಯಲ್ಲಿ ಹರ್ಷ-ಭುವಿಯನ್ನು ದೂರ ಮಾಡಲು ವರು ಪ್ಲ್ಯಾನ್ ಮಡ್ತಾ ಇದ್ದಾಳೆ. ಪ್ರೀತಿಸಿ ಮದುವೆ ಆದ ಜೋಡಿ ದೂರವಾಗುತ್ತಾ ಎನ್ನೋ ಪ್ರಶ್ನೆಗಳು ಎದ್ದಿವೆ.

First published: