ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ ಗಿಣಿರಾಮ ಎನ್ನುವ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯಲ್ಲಿ ಧಾರಾವಾಡ ಭಾಷೆ ಬಳಸುತ್ತಾರೆ. ಈ ಮೂಲಕ ಧಾರಾವಾಹಿ ಹೆಚ್ಚು ಖ್ಯಾತಿ ಪಡೆದಿದೆ.
2/ 8
ಧಾರಾವಾಹಿ ನಾಯಕ ಶಿವರಾಮ್, ನಾಯಕಿ ಮಹತಿ. ಇಬ್ಬರಿಗೂ ಇಷ್ಟ ಇಲ್ಲ ಅಂದ್ರೂ ಮದುವೆ ನಡೆದು ಹೋಗಿ ಬಿಡುತ್ತೆ. ಮೊದ ಮೊದಲು ಜಗಳವಾಡ್ತಾ ಇದ್ದರು. ಈಗ ಸರಿ ಹೋಗಿದ್ದಾರೆ.
3/ 8
ಇನ್ನು ಆಘಾತ ಎನ್ನುವಂತೆ ಶಿವರಾಮ್ ತಂದೆ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದ್ರೆ ಅಪ್ಪನ ಮುಖವನ್ನು ಶಿವರಾಮ್‍ಗೆ ನೋಡಲು ಆಗಿಲ್ಲ. ಅಪ್ಪನ ಅಂತಿಮ ದರ್ಶನ ಸಿಕ್ಕಿಲ್ಲ.
4/ 8
ಶಿವರಾಮ್ ಆಯಿ ಎನ್ನುವ ವಿಲನ್ ಕುತಂತ್ರದಿಂದ ಜೈಲು ಸೇರಿದ್ದಾನೆ. ಜೈಲಿನಲ್ಲಿದ್ದವನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆ ಸೇರಿಸಲಾಗಿತ್ತು. ಆಸ್ಪತ್ರೆಯಿಂದ ಶಿವರಾಮ್ ತಪ್ಪಿಸಿಕೊಂಡಿದ್ದಾನೆ.
5/ 8
ಆಸ್ಪತ್ರೆಯಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಸಹ ಶಿವರಾಮ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ತನ್ನ ತಂದೆಯನ್ನು ನೋಡಲೇಬೇಕೆಂದು ಓಡೋಡಿ ಬಂದಿದ್ದಾನೆ.
6/ 8
ಆದ್ರೆ ಶಿವರಾಮ್ ಬರೋಕು ಮಂಚೆಯೇ ಎಲ್ಲಾ ಅಂತಿಮ ಕ್ರಿಯೆಗಳು ನಡೆದು ಚಿತೆಗೆ ಬೆಂಕಿ ಇಡಲಾಗಿದೆ. ಶಿವರಾಮ್ ಅವರ ತಂದೆ ನಾನು ನಿನ್ನೇ ಕಾಯ್ತಿದ್ದೆ ಎಂದು ಹೇಳಿದಂಗೆ ಭಾಸವಾಗುತ್ತಿದೆ.
7/ 8
ನಾನು ಬರದೇ ಯಾಕೆ ಈ ಕಾರ್ಯ ಮಾಡಿದ್ರಿ ಎಂದು ಶಿವರಾಮ್ ಮಹತಿಯನ್ನು ಕೇಳ್ತಾ ಇದ್ದಾನೆ. ಅದಕ್ಕೆ ಮಹತಿ ನಿನಗೆ 24 ತಾಸು ಎಚ್ಚರವಾಗಲ್ಲ ಎಂದು ಡಾಕ್ಟರ್ ಹೇಳಿದ್ರು ಎಂದು ಹೇಳ್ತಾಳೆ.
8/ 8
ಅಪ್ಪನ ಅಂತಿಮ ಸಿಗದೇ ಶಿವರಾಮ್ ಹುಚ್ಚನಂತೆ ಆಡ್ತಾ ಇದ್ದಾನೆ. ಕಣ್ಣೀರಿಡುತ್ತಿದ್ದಾನೆ. ಗೋಳಾಡುತ್ತಿದ್ದಾನೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡ ಶಿವರಾಮ್‍ಗೆ ಮತ್ತಷ್ಟು ಶಿಕ್ಷೆ ಹೆಚ್ಚಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಗಿಣಿರಾಮ ಧಾರಾವಾಹಿ ನೊಡಬೇಕು.
First published:
18
Ginirama serial: ಆಸ್ಪತ್ರೆ, ಪೊಲೀಸರಿಂದ ತಪ್ಪಿಸಿಕೊಂಡ್ರೂ ಅಪ್ಪನ ಅಂತಿಮ ದರ್ಶನ ಸಿಗಲಿಲ್ಲ, ಬೇಸರದಲ್ಲಿ ಶಿವರಾಮ್!