ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಗಿಣಿರಾಮ ಎನ್ನುವ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕ ಭಾಷೆ ಬಳಸುತ್ತಾರೆ. ಈ ಮೂಲಕ ಧಾರಾವಾಹಿ ಹೆಚ್ಚು ಖ್ಯಾತಿ ಪಡೆದಿದೆ.
2/ 8
ಧಾರಾವಾಹಿ ನಾಯಕ ಶಿವರಾಮ್, ನಾಯಕಿ ಮಹತಿ. ಇಬ್ಬರಿಗೂ ಇಷ್ಟ ಇಲ್ಲ ಅಂದ್ರೂ ಮದುವೆ ನಡೆದು ಹೋಗಿ ಬಿಡುತ್ತೆ. ಮೊದ ಮೊದಲು ಜಗಳವಾಡ್ತಾ ಇದ್ದರು. ಈಗ ಸರಿ ಹೋಗಿದ್ದಾರೆ.
3/ 8
ಗಿಣಿರಾಮ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಧಾರಾವಾಹಿ ಕೊನೆ ಸಂಚಿಕೆಗಳ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
4/ 8
ಧಾರಾವಾಹಿಯಲ್ಲಿ ಉತ್ತರ ಕರ್ನಾಟಕದ ಭಾಷೆಯ ಶೈಲಿ ಜನರ ಗಮನ ಸೆಳೆದಿತ್ತು. ಮೊದಲು ಈ ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ ಸೀಸನ್ 09 ಶುರುವಾದಾಗ ಧಾರಾವಾಹಿಯನ್ನು ಸಂಜೆ 5.30ಕ್ಕೆ ಪ್ರಸಾರ ಮಾಡಲಾಗ್ತಿತ್ತು.
5/ 8
ಸಂಜೆ ಧಾರಾವಾಹಿಯಾದ ಕಾರಣ ಹೆಚ್ಚು ಜನ ನೋಡ್ತಾ ಇರಲಿಲ್ಲ. ಕಡಿಮೆ TRP ಬರ್ತಿದೆ ಎಂಬ ಸುದ್ದಿ ಎಲ್ಲಡೆ ಹಬ್ಬಿದೆ. ಅದಕ್ಕೆ ಧಾರಾವಾಹಿ ಮುಗಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
6/ 8
ಗಿಣಿರಾಮ ಧಾರಾವಾಹಿ ಈಗಾಗಲೇ ಯಶಸ್ವಿಯಾಗಿ 740 ಸಂಚಿಕೆ ಪೂರೈಸಿದೆ. 2 ಕ್ಕೂ ಹೆಚ್ಚು ವರ್ಷಗಳ ಕಾಲ ಜನರಿಗೆ ಮನರಂಜನೆ ನೀಡಿದೆ.
7/ 8
ಗಿಣಿರಾಮ ಧಾರಾವಾಹಿಯಲ್ಲಿ ಆಯಿಸಾಹೇಬ ಎಂದರೆ ದೇವರಕ್ಕಿಂತಲೂ ಜಾಸ್ತಿ ಎಂದೇ ಭಾವಿಸುತ್ತಿದ್ದ ಶಿವರಾಮ್‍ಗೆ ಆಯಿಸಾಹೇಬ್‍ನ ಕರಾಳಮುಖವನ್ನು ಕೂಡಾ ಮಹತಿ ಪರಿಚಯಿಸುತ್ತಾಳೆ.
8/ 8
ಆಗಸ್ಟ್ 17, 2020ರಂದು 'ಗಿಣಿರಾಮ' ಧಾರಾವಾಹಿ ಶುರುವಾಗಿತ್ತು. Jeev Zala Yeda Pisa ಎಂಬ ಮರಾಠಿ ಧಾರಾವಾಹಿಯ ರಿಮೇಕ್ ಕನ್ನಡದ ಈ ಗಿಣಿರಾಮ ಸೀರಿಯಲ್. ಹಾಗಿದ್ದರೂ, ಕನ್ನಡದ ನೆಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು.
First published:
18
Ginirama serial: ಶೀಘ್ರದಲ್ಲೇ ಗಿಣಿರಾಮ ಧಾರಾವಾಹಿ ಮುಕ್ತಾಯ, ಮತ್ಯಾವ ಹೊಸ ಸೀರಿಯಲ್ ಬರ್ತಿದೆ?