Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

ಕೆಲಸ ಅಂತ ಬ್ಯುಸಿ ಆಗುವ, ಸದಾ ಜಗಳವಾಡುವ ಪೋಷಕರಿಗೆ ಮನಮುಟ್ಟುವಂತೆ ಗಿಚ್ಚಿ ಗಿಲಗಿಲಿ ಶೋನಲ್ಲಿ ಸ್ಕಿಟ್ ಮಾಡಿದ್ದಾರೆ. ಆ ಸ್ಕಿಟ್ ನೋಡಿ ಸಾಧುಕೋಕಿಲ ಸರ್, ಶ್ರುತಿ ಅವರು ಕಣ್ಣೀರಿಟ್ಟಿದ್ದಾರೆ.

First published:

  • 18

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಶೋನಲ್ಲಿ ನಗಿಸುವುದರ ಜೊತೆಗೆ ನೀತಿ ಪಾಠವಾಗುವ ಸ್ಕಿಟ್ ಗಳು ಇರುತ್ತವೆ.

    MORE
    GALLERIES

  • 28

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ನನ್ನಮ್ಮ ಸೂಪರ್ ಸ್ಟಾರ್ ನಲ್ಲಿದ್ದ ಮಹಿತಾ ಈ ಬಾರಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದಾಳೆ. ಪುಟಾಣಿ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾಳೆ.

    MORE
    GALLERIES

  • 38

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಮನೆಯಲ್ಲಿ ಕೆಲಸಕ್ಕೆ ಹೋಗುವ ಅಪ್ಪ-ಅಮ್ಮ ಸದಾ ಜಗಳವಾಡುತ್ತಲೇ ಇರುತ್ತಾರೆ. ಮಗಳ ಬಗ್ಗೆ ಕೇರ್ ಇರಲ್ಲ. ಮಗಳನ್ನು ಮನೆಯಲ್ಲಿ ಬಿಟ್ಟು ಹೋದಾಗ ಕಳ್ಳ ಬಂದು ಮಗುವನ್ನು ಕಿಡ್ನ್ಯಾಪ್ ಮಾಡ್ತಾನೆ.

    MORE
    GALLERIES

  • 48

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಕಳ್ಳ ನೀನು ಕಿರುಚಿದ್ರೆ ನಾನು ನಿನ್ನ ಕಣ್ಣು ಕೀಳುತ್ತೇನೆ ಎನ್ನುತ್ತಾನೆ. ಅದಕ್ಕೆ ಆ ಮಗು ಕಿತ್ತಾಕಿಬಿಡಿ, ಪ್ರತಿದಿನ ನಮ್ಮ ಅಮ್ಮ-ಅಪ್ಪ ಜಗಳವಾಡುವುದನ್ನು ನೋಡುವುದು ತಪ್ಪುತ್ತೆ ಎಂದು ಹೇಳುತ್ತೆ.

    MORE
    GALLERIES

  • 58

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಮನೆಯಲ್ಲಿ ಮಗು ಇಲ್ಲದ್ದನ್ನು ನೋಡಿ ಗಂಡ-ಹೆಂಡ್ತಿ ಗಾಬರಿ ಆಗ್ತಾರೆ. ಆಗಲೂ ಜಗಳವಾಡ್ತಾರೆ. ಚಿಲ್ಲರ್ ಮಂಜು ಅಪ್ಪನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.

    MORE
    GALLERIES

  • 68

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಮಗು ಕಣ್ಣು ಕಳೆದುಕೊಂಡು, ಭಿಕ್ಷೆ ಬೇಡುತ್ತಾ ಬರುತ್ತೆ. ಅಪ್ಪ-ಅಮ್ಮನ ಬಳಿಯೇ ದುಡ್ಡು ಹಾಕಿ ಎಂದು ಕೇಳುತ್ತೆ. ಕೊನೆಗೆ ಆ ಪೋಷಕರಿಗೆ ತಮ್ಮ ತಪ್ಪಿನ ಅರಿವಾಗುತ್ತೆ.

    MORE
    GALLERIES

  • 78

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಆ ಸ್ಕಿಟ್, ಮಹಿತಾ ಮತ್ತು ಎಲ್ಲರ ನಟನೆ ನೋಡಿ ಸಾಧು ಸರ್ ಭಾವುಕರಾದ್ರು. ಇಂದಿನ ಪರಿಸ್ಥಿತಿ ಇದೇ ರೀತಿ ಆಗಿದೆ. ಈ ರೀತಿ ಮಾಡಬೇಡಿ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದ್ರು.

    MORE
    GALLERIES

  • 88

    Gicchi Giligili Season 2: ಮಕ್ಕಳನ್ನು ನಿರ್ಲಕ್ಷ್ಯ ಮಾಡೋರಿಗೆ ಮನಮುಟ್ಟುವ ಸ್ಕಿಟ್, ಕಣ್ಣೀರಾದ ಸಾಧು, ಶ್ರುತಿ!

    ಇನ್ನು ಮಹಿತಾ ನೀನು ಅದ್ಭುತ ಪ್ರತಿಭೆ. ಇನ್ನು ಹೆಚ್ಚು ಸಾಧನೆ ಮಾಡು ಎಂದು ಶ್ರುತಿ ಮೇಡಂ ಹೇಳಿದ್ರು. ಕಣ್ಣು ಕಳೆದುಕೊಂಡ ಮಗುವಿನ ಸ್ಥಿತಿ ನೋಡಿ ಕಣ್ಣೀರು ಹಾಕಿದ್ರು.

    MORE
    GALLERIES