Colors Kannada: ಬಿಗ್ ಬಾಸ್‍ಗಾಗಿ 4 ಧಾರಾವಾಹಿ ಒಟ್ಟಿಗೆ ಮುಗಿಯುತ್ತಿವೆಯೇ?

ಕಲರ್ಸ್ ಕನ್ನಡದಲ್ಲಿ 4 ಧಾರಾವಾಹಿಗಳು ಅಂತ್ಯವಾಗ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡ್ತಿದೆ. ಬಿಗ್ ಬಾಸ್‍ಗಾಗಿ ಕೆಲವು ಸೀರಿಯಲ್‍ಗಳನ್ನು ಮುಗಿಸಲು ವಾಹಿನಿ ನಿರ್ಧರಿಸಿದೆಯಾ?

First published: