BBK Season 9: ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು! ಆದರೆ ಈ ರೀತಿ ಕಮೆಂಟ್ ಮಾಡಬಾರದಿತ್ತು

ಬಿಗ್ ಬಾಸ್ ಸೀಸನ್ 9 ಪ್ರವೀಣರ ಜೊತೆ ನವೀನರು ಅನ್ನೋ ಹೊಸ ಥೀಮ್‍ನಿಂದ ಶುರುವಾಗಿದೆ. 18 ಮಂದಿಯಲ್ಲಿ 9 ಪ್ರವೀಣರ ಜೊತೆ 9 ನವೀನರು ಇದ್ದಾರೆ. ನವೀನರಲ್ಲಿ ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಸಹ ಇದ್ದಾರೆ. ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು ಬಿದ್ದಿದೆ.

First published: