Olavina Nildana: ತಾರಿಣಿ ಕನ್ಫ್ಯೂಷನ್ ದೂರ ಮಾಡೋಕೆ ಬಂದ ಬಿಗ್ಬಾಸ್ ರೂಪೇಶ್ ಶೆಟ್ಟಿ!
ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿ ಮದುವೆ ಇನ್ನು 10 ದಿನದಲ್ಲಿ ನಡೆಯಲಿದೆ. ಆ ಮದುವೆ ಬಗ್ಗೆ ತಾರಿಣಿ ಗೊಂದಲದಲ್ಲಿದ್ದಳೆ. ಅದನ್ನು ಪರಿಹರಿಸಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ.
ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಸೀರಿಯಲ್ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.
2/ 8
ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ.
3/ 8
ಈ ಧಾರಾವಾಹಿ ನಟಿ ತಾರಿಣಿ. ತಾರಿಣಿಗೆ ಇನ್ನು 10 ದಿನದಲ್ಲಿ ತಾರಿಣಿ ಮದುವೆ ನಡೆಯಲಿದೆ. ಅದು ಅವರಮ್ಮ ನೋಡಿರುವ ಧೀರಜ್ ಜೊತೆ. ಆದ್ರೆ ತಾರಿಣಿ ಗೊಂದಲದಲ್ಲಿದ್ದಾರೆ.
4/ 8
ತಾರಿಣಿಗೆ ಈ ಮೊದಲು ಧೀರಜ್ ಜೊತೆ ನಿಶ್ಚಿತಾರ್ಥವಾಗ್ತಾ ಇತ್ತು. ಅವನು ಕೆಟ್ಟವನು ಎಂದು ಗೊತ್ತಾಗಿ, ಸಿದ್ದು ಅದನ್ನು ತಡೆದಿದ್ದ. ಅವನು ಸುಳ್ಳಿನ ನಿಶ್ಚಿತಾರ್ಥ ಆಗಿರುತ್ತಾರೆ. ನಂತರ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ.
5/ 8
ತಾರಿಣಿಗೆ ಈಗ ಯಾರ ಜೊತೆ ಮದುವೆ ಆಗ ಬೇಕು ಎಂದು ಗೊಂದಲದಲ್ಲಿದ್ದಾಳೆ. ಸಿದ್ಧಾಂತ್ ಜೊತೆ ಮದುವೆ ಆಗೋದಾ? ಅಥವಾ ಧೀರಜ್ ಜೊತೆ ಮದುವೆ ಆಗೋದಾ ಎನ್ನುವ ಗೊಂದಲದಲ್ಲಿದ್ದಾಳೆ.
6/ 8
ತಾರಿಣಿ ಗೊಂದಲ ಪರಿಹಾರ ಮಾಡಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ. ಅವನಾ, ಇವನಾ ಎಂದು ರೂಪೇಶ್ ಪರಿಹಾರ ಕೊಡಲಿದ್ದಾರೆ.
7/ 8
ನಮ್ಮ ಮಲೆನಾಡ ಹುಡುಗಿಗೆ ಗೊಂದಲ ಶುರುವಾಗಿದೆ. ಗೈಡ್ ಮಾಡೋಕೆ ಬರ್ತಿದ್ದಾರೆ ನಿಮ್ ನೆಚ್ಚಿನ RJ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ. RJ ಆಗಿ ಕಾಣಿಸಿಕೊಳ್ತಾ ಇದ್ದಾರೆ.
8/ 8
ರೂಪೇಶ್ ಶೆಟ್ಟಿ ಅವರಿಂದ ತಾರಿಣಿಗೆ ಪರಿಹಾರ ಸಿಗುತ್ತಾ? ತಾರಿಣಿ ಯಾರನ್ನು ಮದುವೆ ಆಗ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
First published:
18