Bigg Boss Season 9: ಅರುಣ್ ಸಾಗರ್​ಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಜೋಕರ್ ಆಗ್ಬೇಡಿ ಅಂತ ವಾರ್ನಿಂಗ್!

ಬಿಗ್ ಬಾಸ್ ಸೀಸನ್ ಶುರುವಾಗಿ ಒಂದು ವಾರ ಕಳೆದಿದೆ. 9 ಜನ ಪ್ರವೀಣರ ಜೊತೆ 9 ಮಂದಿ ನವೀನರು ಇದ್ದಾರೆ. ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅರುಣ್ ಸಾಗರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

First published: