BBK Season 09: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾದ ಗೊಬ್ಬರಗಾಲಾ-ಕಾವ್ಯಶ್ರೀ ಜಗಳ, ಮರ್ಯಾದೆ ಪ್ರಶ್ನೆ: ಕಣ್ಣೀರು ಹಾಕಿದ್ಯಾರು?

ಬಿಗ್ ಬಾಸ್ ಸೀಸನ್ 9 ರ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳಗಳು ಹೆಚ್ಚಾಗ್ತಿವೆ. ಅದರಲ್ಲೂ ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲಾ ತಮಾಷೆ ಮಾಡಲು ಹೋಗಿ, ಹೋಗಿ ಜಗಳ ಆಡ್ತಾ ಇದ್ದಾರೆ. ಕಾವ್ಯಶ್ರೀ ಕಣ್ಣೀರು ಹಾಕಿದ್ದಾರೆ.

First published: