BBK Season 09: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕಹಾನಿ! ದರ್ಶ್ ಚಂದ್ರಪ್ಪ, ವಿನೋದ್ ಗೊಬ್ಬರಗಾಲಾ ಭಾವುಕ

ಬಿಗ್ ಬಾಸ್ ಸೀಸ್ 9ರಲ್ಲಿ ಕಾಮಿಡಿಯನ್ ವಿನೋದ್ ಗೊಬ್ಬರಗಾಲಾ, ಸೀರಿಯಲ್ ನಟ ದರ್ಶ್ ಚಂದ್ರಪ್ಪ ಬಂದಿದ್ದಾರೆ. ಇಬ್ಬರು ಬಿಗ್ ಬಾಸ್‍ಗೆ ನವೀನರು. ಬಿಗ್ ಬಾಸ್ ಮನೆಯ ಮಂದಿ ಕೊಟ್ಟ ಪಟ್ಟಕ್ಕೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ದೊಡ್ಮನೆಯಲ್ಲಿ ಏನಾಗ್ತಿದೆ?

First published: