BBK Season 09: ಕಾರು ಪಂಕ್ಚರ್ ಟಾಸ್ಕ್ ನಲ್ಲಿ 2 ತಂಡಗಳ ನಡುವೆ ಪೈಪೋಟಿ, ಸಂಬರ್ಗಿ ಕಣ್ಣೀರು!

ಬಿಗ್ ಬಾಸ್ ಸೀಸನ್ 9 ರಲ್ಲಿ ವಿಭಿನ್ನ ಟಾಸ್ಕ್ ಗಳು ಶುರುವಾಗಿವೆ. 2 ತಂಡಗಳಾಗಿದ್ದು, ವಜ್ರಪಡೆ, ವಜ್ರಕಾಯ ತಂಡಗಳ ನಡುವೆ ಪೈಪೋಟಿ ಹೆಚ್ಚಿದೆ.

First published: