BBK Season 09: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ, ಅನುಪಮಾ-ಸಂಬರ್ಗಿ ಜಟಾಪಟಿ!

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ ಕಾವೇರಿದೆ. ಸ್ಯಾಂಡ್ ವಿಚ್ ಮಾಡೋ ವಿಚಾರಕ್ಕೆ 2 ತಂಡಗಳು ಜಗಳ ಆಡಿವೆ. ಕ್ಯಾಪ್ಟನ್ ಕೊಟ್ಟ ತೀರ್ಪು ಒಪ್ಪಲು ಪ್ರಶಾಂತ್ ಸಂಬರ್ಗಿ ರೆಡಿಯಿಲ್ಲ ಅದಕ್ಕೆ ಜಗಳ ಆಗಿದೆ.

First published: