ಬಿಗ್ ಸೀಸನ್ 9 ರ ಮೂರನೇ ವಾರದ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮ ನಡೆಯಲಿದೆ. ಇವತ್ತು ಬಿಗ್ ಬಾಸ್ ಮನೆಯಿಂದ ಒಬ್ಬರು ಔಟ್ ಆಗಲಿದ್ದಾರೆ.
2/ 8
ಇವತ್ತು ಬಿಗ್ ಬಾಸ್ ಸೀಸನ 09ರ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್ ಬಂದಿದ್ದಾರೆ. ತಮ್ಮ ಹೆಡ್ ಬುಷ್ ಚಿತ್ರದ ಪ್ರಮೋಶನ್ ಗೆ ಆಗಮಿಸಿದ್ದಾರೆ.
3/ 8
ಹೆಡ್ ಬುಷ್ ಸಿನಿಮಾ ಇದೇ ತಿಂಗಳ 21 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಅಗ್ನಿಶ್ರೀಧರ್ ಅವರ ಸ್ಕ್ರಿಪ್ಟ್ ಇರೋ ಈ ಸಿನಿಮಾ ಡಾನ್ ಜಯರಾಜ್ ರಿಯಲ್ ಬದುಕನ್ನೆ ಕಟ್ಟಿಕೊಡುತ್ತದೆ. ಉಳಿದಂತೆ ಈ ಸಿನಿಮಾ ಒಂದು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಯೋಗಿ , ಡಾಲಿ ಅಭಿನಯಿಸಿದ್ದಾರದೆ.
4/ 8
ಇದರಲ್ಲಿರುವ ಹಬೀಬಿ ಹಾಡು ಮಜವಾಗಿ ಇದೆ. ಅಂದಿನ ಕಾಲದ ಕ್ಲಬ್ ಅನ್ನ ನೆನಪಿಗೆ ತರುತ್ತೆ. ಕಲಾ ನಿರ್ದೇಶಕ ಬಾದಲ್ ನಂಜುಂಡಸ್ವಾಮಿ ಕಲಾ ಸ್ಪರ್ಶದಲ್ಲಿ ಇಡೀ ಹಾಡು ರೆಟ್ರೋ ದಿನಗಳಿಗೆ ನಿಮ್ಮನ್ನ ಕರೆದುಕೊಂಡು ಹೋಗುತ್ತದೆ.
5/ 8
ಧನಂಜಯ್ ಅವರಿಗೆ ಸಿನಿಮಾದಲ್ಲಿ ವಿಲನ್ ಪಾತ್ರಗಳು ತುಂಬಾ ಇಷ್ಟ ಅಂತೆ . ಅದಕ್ಕೆ ಸುದೀಪ್ ಯಾಕೆ ಅಂತಾರೆ. ನಿಜ ಜೀವನದಲ್ಲಿ ಮಾಡಲಾಗದನ್ನು ಮಾಡಬೇಕು ಅಂತಾರೆ.
6/ 8
ಧನಂಜಯ್ ಅವರು ರಾತ್ರಿ ಮಾತ್ರ ಎದ್ದು ಇರ್ತಾರೆ. ಬೆಳಗ್ಗೆ ಎದ್ದಳಲ್ಲ ಎಂದು ಹೇಳ್ತಾರೆ. ಅದಕ್ಕೆ ರಾತ್ರಿ ಪಾರ್ಟಿ ಸರ್ ಅದಕ್ಕೆ ಅಂತಾರೆ. 6 ದಿನವೂ ಪಾರ್ಟಿ ಇರುತ್ತಾ ಅಂತ ಸುದೀಪ್ ಕಾಲೆಳೆಯುತ್ತಾರೆ.
7/ 8
ನಟ ಧನಂಜಯ್ ಅವರು, ನಿರ್ಮಾಪಕ ಧನಂಜಯ್ ಗೆ ಎಷ್ಟು ಕಾಟ ಕೊಟ್ಟಿದ್ದಾರೆ ಅಂತ ಸುದೀಪ್ ಅಂತಾರೆ. ಇನ್ನೊಂದ ಸಲ ಇಬ್ಬರನ್ನೂ ಒಟ್ಟಿಗೆ ಹಾಕಿ ಸಿನಿಮಾ ಮಾಡಲ್ಲ ಅಂತಾರೆ.
8/ 8
ಒಟ್ನಲ್ಲಿ ಧನಂಜಯ್ ನ ನೋಡಲು ಇವತ್ತಿನ ಸಂಚಿಕೆ ನೋಡಿ . ಮಸ್ತ್ ಮಜಾ ಮಾಡಿ. ಹಾಗೇ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ