Bigg Boss Kannada: ತಮಾಷೆ ಮಾಡಲು ಹೋಗಿ ಯಡವಟ್ಟು! ಕಾವ್ಯಶ್ರೀ-ಗೊಬ್ಬರಗಾಲ ನಡುವೆ ಮನಸ್ತಾಪ!

ಬಿಗ್ ಬಾಸ್ ಸೀಸನ್ 9ಕ್ಕೆ ಬಂದಿರುವ ಮಜಾಭಾರತ ಖ್ಯಾತಿಯ ವಿನೋದ ಗೊಬ್ಬರಗಾಲ, ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಜೊತೆ ಜಗಳ ಮಾಡಿಕೊಂಡಿದ್ದಾರೆ. ತಮಾಷೆ ಮಾಡಲು ಹೋಗಿ ಇಬ್ಬರ ನಡುವೆ ಮನಸ್ತಾಪ ಹುಟ್ಟಿಕೊಂಡಿದೆ. ಅಂದಹಾಗೆ ಬಿಗ್ ಮನೆಯಲ್ಲಿ ಏನಾಗ್ತಿದೆ?

First published: