BBK Season 9: ನಾಮಿನೇಟ್ ಆದ ಅರುಣ್ ಸಾಗರ್ ಬಗ್ಗೆ ಜನರ ಕಾಮೆಂಟ್ ಹೇಗಿದೆ ಗೊತ್ತಾ? ಈ ಫೋಟೋಸ್ ನೋಡಿ

ಬಿಗ್ ಬಾಸ್ ಸೀಸನ್ 9 ಎಲ್ಲಾ ಬಿಗ್ ಬಾಸ್‍ಗಳಿಗಿಂತ ವಿಭಿನ್ನವಾಗಿದೆ. ಏಕಂದ್ರೆ ಈ ಬಾರಿ ಹೊಸಬರ ಜೊತೆ ಹಳಬರು ಇದ್ದಾರೆ. ಅದ್ರಲ್ಲೂ ಮೊದಲ ಸೀಸನ್ ಅರುಣ್ ಸಾಗರ್ ಬಂದಿರೋದು ಜನಕ್ಕೆ ಖುಷಿ ನೀಡಿದೆಯಂತೆ.

First published: