Bigg Boss Season 9: ಬಿಬಿಕೆ9ರ ಮನೆಯಲ್ಲಿ ಬೈಕ್ ರೇಸರ್ ಐಶ್ವರ್ಯ! ಜೋರಾಗಿದ್ಯಾ ಸೌಂಡ್?

ಈ ಬಾರಿಯ ಬಿಗ್ ಬಾಸ್ ಸೀಸನ್ 9ಕ್ಕೆ 9 ಪ್ರವೀಣರ ಜೊತೆ 9 ನವೀರು ಎಂಟ್ರಿ ಕೊಟ್ಟಿದ್ದಾರೆ. 9 ನವೀನರಲ್ಲಿ ಮೋಟರ್ ಸೈಕಲ್ ರೇಸರ್ ಐಶ್ವರ್ಯ ಪಿಸೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 10 ಬಾರಿ ವಲ್ರ್ಡ್ ಚಾಂಪಿಯನ್ ಪಟ್ಟ ಗೆದ್ದ ಕೀರ್ತಿ ಇವರದು.

First published: