BBK Season 9: ಬಿಗ್ ಬಾಸ್ ಮನೆಯಲ್ಲಿ ನೀರಿನ ವಿಚಾರವಾಗಿ ಜಗಳ, ಸಂಬರ್ಗಿ V/S ರಾಜಣ್ಣ!

ಈ ಬಾರಿಯ ಬಿಗ್ ಬಾಸ್ ಸೀಸನ್ 9 ಎಲ್ಲಾ ಸೀಸನ್‍ಗಳಿಗಿಂತ ವಿಭಿನ್ನವಾಗಿದೆ. 9 ಪ್ರವೀಣರ ಜೊತೆ 9 ನವೀನರು ಇದ್ದಾರೆ. ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ ನೀರಿನ ವಿಚಾರವಾಗಿ ಜಗಳ ಆಡಿದ್ದಾರೆ.

First published: