BBK Season 9: ಬ್ಯಾಂಡ್​ ಕಟ್ಟಿ ಸಂಬಂಧವನ್ನು ಗಟ್ಟಿ ಮಾಡಿಕೊಳ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು!

ಬಿಗ್ ಬಾಸ್ ಸೀಸನ್ 9 ಎಲ್ಲಾ ಬಿಗ್ ಬಾಸ್‍ಗಳಿಗಿಂತ ವಿಭಿನ್ನವಾಗಿದೆ. ಏಕಂದ್ರೆ ಈ ಬಾರಿ ಹೊಸಬರ ಜೊತೆ ಹಳಬರು ಇದ್ದಾರೆ. ಬಿಗ್ ಬಾಸ್ ಸೀಸನ್ 9 ಪ್ರವೀಣರ ಜೊತೆ ನವೀನರು ಎಂಬ ಹೊಸ ಕಲ್ಪನೆಯಿಂದ ಶುರುವಾಗಿದೆ. ಬಿಗ್ ಬಾಸ್ ಶುರುವಾದ ದಿನ ಸುದೀಪ್ ವೇದಿಕೆ ಮೇಲೆ ಎಲ್ಲರಿಗೂ ಟ್ಯಾಗ್ ಕೊಟ್ಟಿದ್ದರು. ಅದನ್ನು ಕಟ್ಟುವ ಸಮಯ.

First published: