BBK Season 9: ಬಿಗ್ ಬಾಸ್ 9ರ ಮೊದಲ ಕ್ಯಾಪ್ಟನ್ ಪಟ್ಟಕ್ಕೆ ರೇಸ್ ಶುರು!

ಬಿಗ್ ಬಾಸ್ ಗೆಲ್ಲೋದು ಎಲ್ಲರ ಕನಾಸಗಿರುತ್ತೆ. ಬಹುಮಾನದ ಜೊತೆ ಜನಪ್ರಿಯತೆಯನ್ನೂ ತಂದು ಕೊಡುತ್ತೆ ಬಿಗ್ ಬಾಸ್. ಸೋ ಈ ಬಾರಿ ಸೀಸನ್ 9. 9 ಪ್ರವೀಣರು. 9 ನವೀನರು ಇದ್ದಾರೆ. ಬಿಗ್ ಬಾಸ್ 9ರ ಸೀಸನ್ ಮೊದಲ ಕ್ಯಾಪ್ಟನ್ ಪಟ್ಟಕ್ಕೆ ರೇಸ್ ಶುರುವಾಗಿದೆ.

First published: