Bigg Boss Season 9: ಹೊಸ ಸೀಸನ್‍ನಲ್ಲಿ ಹಳೇ ವರಸೆ ಶುರು ಮಾಡಿದ ಪ್ರಶಾಂತ್ ಸಂಬರ್ಗಿ! ಕಿತ್ತಾಟ ಶುರು

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಸ ಸೀಸನ್ 9 ಶುರುವಾಗಿದೆ. ಪ್ರವೀಣರ ಜೊತೆ ನವೀನರು ಎಂಟ್ರಿಯಾಗಿದ್ದಾರೆ. ಮೊದಲ ದಿನವೇ ಪ್ರಶಾಂತ್ ಸಂಬರ್ಗಿ ತನ್ನ ವರಸೆ ಶುರು ಮಾಡಿದ್ದಾರೆ.

First published: