Bigg Boss Season 9: ಅರವಿಂದ್ ಇಲ್ಲದೇ ಬಿಗ್‍ಬಾಸ್ ಗೆಲ್ಲೋಕೆ ಬಂದಿದ್ದಾರಂತೆ ದಿವ್ಯಾ ಉರುಡುಗ! ಅರವಿ ಜೋಡಿ ಮಿಸ್ ಮಾಡಿಕೊಳ್ತಾರೆ ಜನ

ಅರವಿ ಅಂದ್ರೆ, ಕಳೆದ ಸೀಸನ್‍ನಲ್ಲಿ ಮಿಂಚಿದ್ದ ಜೋಡಿ. ಇಬ್ಬರ ಜೋಡಿ ನೋಡಲು ಜನ ಕಾಯ್ತಾ ಇದ್ರು. ಅರವಿಂದ್ ಜೊತೆ ಇದ್ದಿದ್ದಕ್ಕೆ ದಿವ್ಯಾ ಟಾಪ್ 5ಗೆ ಬಂದಿದ್ದಲು ಅಂತ ಹೇಳ್ತಿದ್ರು. ಈಗ ಅವಿ ಇಲ್ಲದೇ ಗೆಲ್ಲೋಕೆ ಬಂದಿದ್ದಾಳಂತೆ ದಿವ್ಯಾ.

First published: