Bigg Boss Season 9: ವಿನೋದ್​ಗೆ ಮೊದಲ ಟಾಸ್ಕ್, ಇವ್ರನ್ನ ರಾತ್ರಿಯೆಲ್ಲಾ ಎಬ್ಬಿಸಿ ವಿಟಿ ಬಗ್ಗೆ ಮಾತಾಡ್ತಾನೆ!

ಮಜಾ ಭಾರತ, ಗಿಚ್ಚಿ ಗಿಲಿಗಲಿ ಖ್ಯಾತಿಯ ವಿನೋದ್ ಗೊಬ್ಬರಗಾಲಾ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ವೇದಿಕೆಯಲ್ಲೇ ಕಿಚ್ ಸುದೀಪ್ ಟಾಸ್ಕ್ ನೀಡಿದ್ದಾರೆ. ವಿಟಿ ಬಗ್ಗೆ ರಾತ್ರಿ ಒಬ್ಬರ ಜೊತೆ ಅರ್ಧಗಂಟೆ ಮಾತನಾಡಬೇಕು ಎಂದು ಹೇಳಿದ್ದಾರೆ.

First published: