BBK Season 09: ಬಿಗ್ ಬಾಸ್ ಮನೆಯಲ್ಲಿ ಕಳಪೆ ಜಗಳ, ಮೈಕ್ ತೆಗೆದು ನಡೆದ ರೂಪೇಶ್ ರಾಜಣ್ಣ

ಈ ಬಾರಿಯ ಬಿಗ್ ಬಾಸ್ ಸೀಸನ್ 9 ಎಲ್ಲ ಬಿಗ್ ಬಾಸ್‍ಗಳಿಗಿಂತ ವಿಭಿನ್ನವಾಗಿದೆ. ಯಾಕಂದ್ರೆ ಇದ್ರಲ್ಲಿ ಹಳಬರು ಸಹ ಇದ್ದಾರೆ. ಅವರಿಗೆ ಹೀಗಾಗಲೇ ಬಿಗ್ ಬಾಸ್ ಮನೆಯ ಎಕ್ಸ್‍ಪೀರಿಯನ್ಸ್ ಇದೆ. ಇವತ್ತು ಬಿಗ್ ಬಾಸ್ ಮನೆಯಲ್ಲಿ ಕಳಪೆ ಜಗಳ ತಾರಕಕ್ಕೇರಿದೆ.

First published: