BBK Season 09: ಅರುಣ್ ಸಾಗರ್ ಹುಚ್ಚಾಟಕ್ಕೆ ಮನೆ ಮಂದಿ ಗರಂ, ವಾರ್ನಿಂಗ್ ಕೊಟ್ಟವರು ಯಾರು?

ಬಿಗ್ ಬಾಸ್ ಸೀಸನ್ 9 ರಲ್ಲಿ 9 ಜನ ಪ್ರವೀಣರು, 9 ಜನ ನವೀನರು ಇದ್ದಾರೆ. ಈ ಬಾರಿಯ ಕ್ಯಾಪ್ಟನ್ ಆಗಲು ಆಟಗಳನ್ನು ಆಡುತ್ತಿದ್ದು, ಅರುಣ್ ಸಾಗರ್ ವರ್ತನೆಗೆ ಬಿಗ್ ಬಾಸ್ ಮನೆ ಮಂದಿ ಬೇಸರಕೊಂಡಿದ್ದಾರೆ.

First published: