BBK Season 9: ಬಿಗ್‍ಬಾಸ್ ಮನೆಯಲ್ಲಿ ಮೊದಲ ದಿನವೇ 12 ಜನ ನಾಮಿನೇಟ್, 100 ದಿನದ ಕನಸು ಹೊತ್ತವರಿಗೆ ಶಾಕ್!

ಬಿಗ್ ಬಾಸ್ ಸೀಸನ್ 9 ಪ್ರವೀಣರ ಜೊತೆ ನವೀನರು ಅನ್ನೋ ಥೀಮ್‍ನಲ್ಲಿ ಶುರುವಾಗಿದೆ. 18 ಮಂದಿಯಲ್ಲಿ 9 ಪ್ರವೀಣರ ಜೊತೆ 9 ನವೀನರು ಇದ್ದಾರೆ. ಮೊದಲ ವಾರವೇ 12 ಮಂದಿ ನಾಮಿನೇಟ್ ಆಗಿದ್ದಾರೆ.

First published: