BBK Season 09: ಸಾನ್ಯಾ ಹೊಸ ಅವತಾರ, ಪ್ರಶಾಂತ್ ಪ್ಲ್ಯಾನ್​​ಗೆ ಬಕ್ರಾ ಆದ ರಾಜಣ್ಣ!

ಬಿಗ್ ಬಾಸ್ ಸೀಸನ್ 09 ರಲ್ಲಿ ಪ್ರಶಾಂತ್ ಸಂಬರ್ಗಿ ಇದ್ದ ಮೇಲೆ ಅಲ್ಲೊಂದು ಕಿತಾಪತಿ ಇರಲೇಬೇಕು ಅಲ್ವಾ. ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ಸೇರಿ ರೂಪೇಶ್ ರಾಜಣ್ಣನನ್ನು ಬಕ್ರಾ ಮಾಡಿದ್ದಾರೆ. ಮೈಂಡ್ ರೀಡ್ ಮಾಡ್ತೀನಿ ಅಂತ ಹೊಸ ಕಥೆ ಕಟ್ಟಿದ್ದಾರೆ.

First published: