BBK Season 09: ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕ್ಯೂಟ್ ಎಕ್ಸ್​ಪ್ರೆಷನ್ ನೋಡಿ ಹುಡುಗೀರು ಬೋಲ್ಡ್!

ಬಿಗ್ ಸೀಸನ್ 9 ಕ್ಕೆ ಓಟಿಟಿ ಯಿಂದ ರಾಕೇಶ್ ಎಂಟ್ರಿ ಕೊಟ್ಟಿದ್ದಾರೆ. ರಾಕೇಶ್ ನೋಡಲು ಸುಂದರವಾಗಿದ್ದು, ಎಕ್ಸ್​ಪ್ರೆಷನ್ ಕೊಡಲ ಎಂದು ಮನೆಯವರು ಆರೋಪ ಮಾಡಿದ್ರು. ಅದನ್ನು ರಾಕೇಶ್ ಸುಳ್ಳು ಮಾಡಿದ್ದಾರೆ. ಇಲ್ಲಿ ನೋಡಿ ರಾಕೇಶ್ ನ ಕ್ಯೂಟ್ ಎಕ್ಸ್​ಪ್ರೆಷನ್.

First published: