BBK Season 09: ರೋಲ್ ಕಾಲ್ ಮಾಡಿದ್ದು ಪ್ರೂವ್ ಮಾಡಿದ್ರೆ ನೇಣು ಹಾಕಿಕೊಳ್ತಾನೆ! ರೂಪೇಶ್ ರಾಜಣ್ಣ ಸವಾಲ್ ಹಾಕಿದ್ದು ಯಾರಿಗೆ?

ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರಶಾಂತ್ ಸಂಬರ್ಗಿ ಇದ್ದಾರೆ. ಅವರು ಇದ್ದ ಮೇಲೆ ಜಗಳ ಕಾಮನ್ ಎನ್ನುವುದು ಎಲ್ಲರಿಗೂ ಗೊತ್ತು. ಒಂದಲ್ಲ ಒಂದು ವಿಷಯಕ್ಕೆ ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ನಡುವೆ ಜಗಳಗಳು ಆಗ್ತಾ ಇವೆ.

First published: