BBK Season 09: ಬಿಗ್ ಬಾಸ್ ಮನೆಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಮಕ್ಕಳು!

ನಾಳೆ ಅಂದ್ರೆ ಶನಿವಾರದಿಂದ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶುರುವಾಗಲಿದೆ. ಅದಕ್ಕೆ ಬಿಗ್ ಬಾಸ್ ಮನೆಗೆ ನಮ್ಮಮ್ಮ ಸೂಪರ್ ಸ್ಟಾರ್ ಮಕ್ಕಳು ಎಂಟ್ರಿ ಕೊಟ್ಟು, ಹಾವಳಿ ಎಬ್ಬಿಸಿದ್ದಾರೆ.

First published: