BBK Season 09: ಗೊತ್ತಿಲ್ಲದ ಪಾಸ್ ವರ್ಡ್ ಟಕ್ಕನೇ ತೆಗೆದ ಕಾವ್ಯಶ್ರೀ! ಕಳ್ಳತನ ಮಾಡಿದ್ರಾ ಎಂದ ಅರುಣ್ ಸಾಗರ್

ಬಿಗ್ ಬಾಸ್ ಸೀಸನ್ 9ರಲ್ಲಿ ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ. ಎಲ್ಲರ ಬಳಿಯೂ ಚೆನ್ನಾಗಿ ಮಾತನಾಡುತ್ತಾ ಮನೆಯವರ ಮನಸ್ಸು ಗೆದ್ದಿದ್ದಾರೆ.

First published: