BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

ಬಿಗ್ ಬಾಸ್ ಸೀಸನ್ 09 ರಲ್ಲಿ ಮುಂದಿನ ವಾರದ ಕ್ಯಾಪ್ಟನ್ ಆಗಲು 2 ತಂಡಗಳನ್ನು ಮಾಡಲಾಗಿದೆ. ಇವತ್ತು ಗುಂಪಿಗೆ ಸೇರದ ಪದ ಟಾಸ್ಕ್ ಇದ್ದು, ಎದುರಾಳಿ ತಂಡ ಸರಿಯಾಗಿ ಉತ್ತರ ಹೇಳಬೇಕು.

First published:

  • 18

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಬಿಗ್ ಬಾಸ್ ಸೀಸನ್ 09 ರಲ್ಲಿ ಮುಂದಿನ ವಾರದ ಕ್ಯಾಪ್ಟನ್ ಆಗಲು 2 ತಂಡಗಳನ್ನು ಮಾಡಲಾಗಿದೆ. ಇವತ್ತು ಗುಂಪಿಗೆ ಸೇರದ ಪದ ಟಾಸ್ಕ್ ಇದ್ದು, ಎದುರಾಳಿ ತಂಡ ಸರಿಯಾಗಿ ಉತ್ತರ ಹೇಳಬೇಕು. ಒಂದು ತಂಡದ ನಾಯಕ ಪ್ರಶಾಂತ್ ಸಂಬರ್ಗಿ. ತಮ್ಮ ತಂಡದ ಜೊತೆ ಗೇಮ್ ಪ್ಲಾನ್ ಮಾಡ್ತಾ ಇದ್ದಾರೆ.

    MORE
    GALLERIES

  • 28

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಇನ್ನೊಂದು ತಂಡದ ನಾಯಕ ರೂಪೇಶ್ ರಾಜಣ್ಣ, ತಮ್ಮ ತಂಡದ ಜೊತೆ ಗುಂಪಿಗೆ ಸೇರದ ಪದಗಳನ್ನು ಬರೆಯುತ್ತಿದ್ದಾರೆ. ಮತ್ತೆ ಗೇಮ್ ಆಡೋದರ ಬಗ್ಗೆ ಯೋಜನೆ ಹಾಕ್ತಾ ಇದ್ದಾರೆ.

    MORE
    GALLERIES

  • 38

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಕ್ಯಾಪ್ಟನ್ ದೀಪಿಕಾ ಅವರು ಪ್ರಶಾಂತ್ ತಂಡ ಅಂದ್ರೆ ಧಮ್ ಪವರ್ ತಂಡ ಕೊಟ್ಟ ಪ್ರಶ್ನೆಗಳನ್ನು, ಇನ್ನೊಂದು ತಂಡ ಕಾಮನಬಿಲ್ಲು ಸ್ಪರ್ಧಿಗಳಿಗೆ ಕೇಳ್ತಾ ಇದ್ದಾರೆ.

    MORE
    GALLERIES

  • 48

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಪ್ರಶ್ನೆ ಈ ರೀತಿ ಇರುತ್ತೆ. ಬೆಳಗಾಂ, ಕೋಲಾರ, ಬೆಂಗಳೂರು, ಬಾಗಲಕೋಟೆ. ಇದರಲ್ಲಿ ಯಾವುದು ಗುಂಪಿಗೆ ಸೇರದ ಪದ ಎಂದು ದೀಪಿಕಾ ಕೇಳಿರುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ಬೆಂಗಳೂರು ಎಂದು ಹೇಳಿ ಇರ್ತಾರೆ.

    MORE
    GALLERIES

  • 58

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಆದ್ರೆ ಆ ಉತ್ತರ ತಪ್ಪು ಎಂದು ಪ್ರಶಾಂತ್ ಸಂಬರ್ಗಿ ಅವರು ಹೇಳ್ತಾರೆ. ಬಾಗಲಕೋಟೆ ಗುಂಪಿಗೆ ಸೇರದ ಪದ. ಬೇರೆ ಎಲ್ಲವೂ ಬಾರ್ಡರ್ ನಲ್ಲಿ ಇದ್ದಾವೆ. ಬಾಗಲಕೋಟೆ ಸೆಂಟ್ರಲ್ ಇದೆ ಎಂದು ಪ್ರಶಾಂತ್ ಹೇಳ್ತಾರೆ.

    MORE
    GALLERIES

  • 68

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಬಾಗಲಕೋಟೆ ಸೆಂಟ್ರಲ್ ಇದೆ ಎಂದು ಪ್ರಶಾಂತ್ ಹೇಳಿದ್ದಕ್ಕೆ, ದಿವ್ಯಾ ನಾನು ರಾಜಧಾನಿ ಅನ್ನೋ ರೀತಿಯಲ್ಲಿ ಬೆಂಗಳೂರನ್ನು ಗುಂಪಿಗೆ ಸೇರದ ಪದ ಎಂದು ತೆಗೆದುಕೊಂಡೆ ಎಂದು ಹೇಳ್ತಾರೆ.

    MORE
    GALLERIES

  • 78

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಆಗ 2 ತಂಡಗಳ ಮಧ್ಯೆ ಮಾತಿನ ಜಗಳ ಶುರುವಾಗುತ್ತೆ. ದೀಪಿಕಾ ಎಲ್ಲರಿಗೂ ಸುಮ್ಮನೇ ಇರಿ ಎಂದ್ರೂ ಕೇಳಲ್ಲ. ನಮ್ಮವರೆಲ್ಲಾ ಉತ್ತರ ಸರಿ ಹೇಳಿದ್ರೂ ದೀಪಿಕಾ, ಆ ತಂಡದ ಪರವಾಗಿ ಇದ್ದಾರೆ ಎಂದು ರೂಪೇಶ್ ರಾಜಣ್ಣ ಜಗಳ ಆಡ್ತಾರೆ.

    MORE
    GALLERIES

  • 88

    BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!

    ಧಮ್ ಪವರ್ ತಂಡದ ಪರ ಆಡ್ತೀರಾ ಎಂದು ದೀಪಿಕಾಗೆ ರಾಜಣ್ಣ ಆರೋಪ ಮಾಡ್ತಾರೆ. ದೀಪಿಕಾ ನಾನು ಆ ರೀತಿ ಮಾಡ್ತಾ ಇಲ್ಲ. ನ್ಯಾಯದ ಪರ ಎಂದು ಹೇಳ್ತಾರೆ.

    MORE
    GALLERIES