BBK Season 09: ಮೊದಲ ವಾರವೇ ಐಶ್ವರ್ಯ ಪಿಸ್ಸೆ ಎಲಿಮಿನೇಟ್, ವೀಕ್ಷಕರು ಏನಂದ್ರು ಗೊತ್ತಾ?

ಈ ಬಾರಿಯ ಬಿಗ್ ಬಾಸ್ ಸೀಸನ್ 9ಕ್ಕೆ 9 ಪ್ರವೀಣರ ಜೊತೆ 9 ನವೀನರು ಎಂಟ್ರಿ ಕೊಟ್ಟಿದ್ದರು. 9 ನವೀನರಲ್ಲಿ ಮೋಟರ್ ಸೈಕಲ್ ರೇಸರ್ ಐಶ್ವರ್ಯ ಪಿಸ್ಸೆ ಬಿಗ್ ಬಾಸ್ ಮನೆಗೆ ಬಂದಿದ್ದರು. ಆದ್ರೆ ಮೊದಲ ವಾರವೇ ಎಲಿಮಿನೇಟ್ ಆಗಿ ಹೋಗಿದ್ದಾರೆ.

First published: